#UdaipurTylorCase #ProtestInKarnataka #CampaignInKarnataka #UdaipurIncident #RajasthanGovernment
Udaipur Tailor case Campaign in Karnataka Against incident
ಉದಯಪುರ ಟೈಲರ್ ಕನ್ಹಯ್ಯಲಾಲ್ ಹತ್ಯೆ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಹತ್ಯೆ ಖಂಡಿಸಿ ರಾಜ್ಯದ ಹಲವು ಕಡೆ ʼನನ್ನ ಕತ್ತು ಸೀಳಬೇಡಿʼ ಎಂಬ ಅಭಿಯಾನ ನಡೆಯುತ್ತಿದೆ.